ರಾಯಚೂರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಬದಲಾವಣೆ ೧೫:೧೯, ೨೬ ಫೆಬ್ರವರಿ ೨೦೨೩ ರಂತೆ ಹುಲಿ (ಚರ್ಚೆ | ಕಾಣಿಕೆಗಳು) ಇವರಿಂದ (Created by translating the section "Geography" from the page "Raichur")
ನ್ಯಾವಿಗೇಷನ್‌ಗೆ ಹೋಗು ಹುಡುಕಲು ಹೋಗು
ರಾಯಚೂರು
ನಗರ
ದೇಶಭಾರತ
ರಾಜ್ಯಕರ್ನಾಟಕ
ಜಿಲ್ಲೆರಾಯಚೂರು
ಸರ್ಕಾರ
 • ಪಾಲಿಕೆನಗರಸಭೆ
Elevation
೪೦೭ m (೧,೩೩೫ ft)
Demonym(s)ರಾಯಚೂರಿನವರು
ಭಾಷೆ
ವಾಹನ ನೋಂದಣಿKA 36
ಜಾಲತಾಣwww.raichur.nic.in

ರಾಯಚೂರು [] ಭಾರತದ ಕರ್ನಾಟಕ ರಾಜ್ಯದ ಒಂದು ನಗರ ಮತ್ತು ಜಿಲ್ಲಾ ಕೇಂದ್ರವಾಗಿದೆ. ರಾಯಚೂರು ನಗರವು ಕೃಷ್ಣ ಮತ್ತು ತುಂಗಭದ್ರಾ ನದಿಗಳ ತೀರದಲ್ಲಿದೆ. ಇದು ರಾಜ್ಯ ರಾಜಧಾನಿ ಬೆಂಗಳೂರಿನಿಂದ 409 ಕಿ.ಮಿ ಅಂತರದಲ್ಲಿ ಇದೆ 

ಉಲ್ಲೇಖ

  1. "Raichur District".

ಭೂಗೋಳ

ರಾಯಚೂರು ಡೆಕ್ಕನ್ ಪ್ರಸ್ಥಭೂಮಿಯಲ್ಲಿ ಇರುವ ನಗರವಾಗಿದೆ. [] ಇದು ಸರಾಸರಿ 407 ಮೀಟರ್ (1335 ಅಡಿ) ಎತ್ತರದಲ್ಲಿ ಇದೆ.   

ಬೇಸಿಗೆಯಲ್ಲಿ ಈ ಪ್ರದೇಶವು ಅತ್ಯಂತ ಬಿಸಿಯಾಗಿರುತ್ತದೆ ಮತ್ತು ಇದರ ಗರಿಷ್ಠ ತಾಪಮಾನವು 40°C ಕ್ಕಿಂತ ಹೆಚ್ಚಾಗುತ್ತದೆ.  ಈ ನಗರದ ಮಳೆಗಾಲದ ಅವಧಿಯು ಮೇ ಯಿಂದ ಆಗಸ್ಟ್ ತಿಂಗಳುಗಳು ಆಗಿವೆ . ಒಟ್ಟಾರೆಯಾಗಿ, ಈ ಪ್ರದೇಶವು ವರ್ಷದ ಬಹುಪಾಲು ಬಿಸಿಯಾದ ವಾತಾವರಣವನ್ನು ಹೊಂದಿದೆ.

  1. Falling Rain Genomics, Inc - Raichur
"https://kn.wikipedia.org/w/index.php?title=ರಾಯಚೂರು&oldid=1155555" ಇಂದ ಪಡೆಯಲ್ಪಟ್ಟಿದೆ