ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಅಕ್ಟೋಬರ್
ಲೇಖನ ಬದಲಾಯಿಸಲಾಗುತ್ತಿದೆ
ನ್ಯಾವಿಗೇಷನ್ಗೆ ಹೋಗು
ಹುಡುಕಲು ಹೋಗು
ಎಚ್ಚರ:
ನೀವು ಲಾಗ್ ಇನ್ ಆಗಿಲ್ಲ. ನೀವು ಸಂಪಾದನೆ ಮಾಡಿದಲ್ಲಿ ನಿಮ್ಮ ಐಪಿ ವಿಳಾಸವು ಎಲ್ಲರಿಗೂ ಕಾಣಲು ಸಿಗುತ್ತದೆ. ನೀವು
ಲಾಗ್ ಇನ್ ಆದರೆ
ಅಥವ
ಹೊಸ ಖಾತೆಯನ್ನು ಸೃಷ್ಟಿಸಿದರೆ
, ನಿಮ್ಮ ಸಂಪಾದನೆಗಳನ್ನು ನೀವು ನಿಮ್ಮ ಬಳಕೆದಾರ ಹೆಸರಿನ ಅಡಿಯಲ್ಲಿ ಪ್ರದರ್ಶಿಸಬಹುದು.
ಆಂಟಿ-ಸ್ಪ್ಯಾಮ್ ಪರೀಕ್ಷೆ. ಇದನ್ನು ತುಂಬ
ಬೇಡಿ
!
<div style="float:right;margin-left:0.5em"> [[Image:Karanth.jpg |thumb|ಕೋಟ ಶಿವರಾಮ ಕಾರಂತ]] [[ಚಿತ್ರ:Huilgolnarayana.jpg|500px|thumb|ಹುಯಿಲಗೋಳ ನಾರಾಯಣರಾಯರು]] </div> * [[ಅಕ್ಟೋಬರ್ ೧]] : ವಿಶ್ವ ವೃದ್ಧರ ದಿನ, ವನ್ಯಜೀವಿ ಸಪ್ತಾಹ ದಿನ, ವಿಶ್ವ [[ಸಂಗೀತ]] ದಿನ, ರಾಷ್ಟ್ರೀಯ ಸ್ವಯಂಪ್ರೇರಿತ [[ರಕ್ತ ದಾನ]] ದಿನ. * [[ಅಕ್ಟೋಬರ್ ೨]] : ವಿಶ್ವ [[ಸಸ್ಯಾಹಾರಿಗಳು|ಸಸ್ಯಾಹಾರಿ]]ಗಳ ದಿನ, [[ಗಾಂಧೀಜಿ|ಗಾಂಧೀಜಿಯವರ]] ಜನ್ಮದಿನಾಚರಣೆ. * [[ಅಕ್ಟೋಬರ್ ೨]] : [[ಲಾಲ್ ಬಹಾದ್ದೂರ್ ಶಾಸ್ತ್ರಿ|ಲಾಲ್ ಬಹಾದ್ದೂರ್ ಶಾಸ್ತ್ರಿಯವರ]] ಜನ್ಮದಿನಾಚರಣೆ. * [[ಅಕ್ಟೋಬರ್ ೩]] : [[೧೯೯೦|೧೯೯೦ರಲ್ಲಿ]] '''[[ಜರ್ಮನಿ]]''' ದೇಶದ [[ಜರ್ಮನಿಯ ಪುನರೇಕೀಕರಣ|ಪುನರೇಕೀಕರಣ]]. ವಿಶ್ವ ಪ್ರಾಕೃತಿಕ ದಿನ * [[ಅಕ್ಟೋಬರ್ ೪]] : [[೧೮೮೪]]ರಲ್ಲಿ [[ಹುಯಿಲಗೋಳ_ನಾರಾಯಣರಾಯ|ಹುಯಿಲಗೋಳ ನಾರಾಯಣರಾಯ]]ರ ಜನನ, [[೧೯೫೭|೧೯೫೭ರಲ್ಲಿ]] [[ಸೋವಿಯೆಟ್ ಒಕ್ಕೂಟ|ಸೋವಿಯೆಟ್ ಒಕ್ಕೂಟದ]] '''[[ಸ್ಪುಟ್ನಿಕ್ ೧]]''' [[ಭೂಮಿ|ಭೂಮಿಯನ್ನು]] ಪ್ರದಕ್ಷಿಣೆ ಮಾಡಿದ ಮೊದಲ [[ಕೃತಕ ಉಪಗ್ರಹ|ಕೃತಕ ಉಪಗ್ರಹವಾಯಿತು]], ವಿಶ್ವ ಪ್ರಾಣಿದಯಾ/ಪ್ರಾಣಿ ಕ್ಷೇಮಾಭಿವೃದ್ಧಿ ದಿನ * [[ಅಕ್ಟೋಬರ್ ೫]] : ವಿಶ್ವ ಹವ್ಯಾಸ ದಿನ * [[ಅಕ್ಟೋಬರ್ ೬]] : [[೧೯೭೩|೧೯೭೩ರಲ್ಲಿ]] [[ಈಜಿಪ್ಟ್|ಈಜಿಪ್ಟ್ನ]] ಸೇನೆ [[ಇಸ್ರೇಲ್]] ದೇಶವನ್ನು ಪ್ರವೇಶಿಸಿ '''[[ಯೊಮ್ ಕಿಪ್ಪೂರ್ ಯುದ್ಧ]]''' ಪ್ರಾರಂಭವಾಯಿತು. * [[ಅಕ್ಟೋಬರ್ ೮]] : [[ಭಾರತೀಯ ವಾಯುಸೇನೆ|ವಾಯುಪಡೆ ದಿನ]] * [[ಅಕ್ಟೋಬರ್ ೯]] : ವಿಶ್ವ [[ಅಂಚೆ]] ದಿನ * [[ಅಕ್ಟೋಬರ್ ೧೦]]: [[೧೯೦೨]]ರಲ್ಲಿ [[ಶಿವರಾಮ ಕಾರಂತ]]ರ ಜನನ. (ಚಿತ್ರಿತ), ವಿಶ್ವ ಮರಣದಂಡನೆ ವಿರೋಧಿ ದಿನ * [[ಅಕ್ಟೋಬರ್ ೧೨]] : [[೧೪೯೨|೧೪೯೨ರಲ್ಲಿ]] '''[[ಕ್ರಿಸ್ಟೊಫರ್ ಕೊಲಂಬಸ್]]''' [[ಕೆರಿಬಿಯನ್]] ಪ್ರದೇಶದಲ್ಲಿ ಕಾಲಿಟ್ಟ ಮೊದಲ ಪಾಶ್ಚಾತ್ಯನಾದನು. * [[ಅಕ್ಟೋಬರ್ ೧೪]] : ವಿಶ್ವ ಗುಣಮಟ್ಟ ದಿನ * [[ಅಕ್ಟೋಬರ್ ೧೬]] : ವಿಶ್ವ ಆಹಾರ ದಿನ * [[ಅಕ್ಟೋಬರ್ ೧೮]] : [[೧೯೨೨|೧೯೨೨ರಲ್ಲಿ]] [[ಯುನೈಟೆಡ್ ಕಿಂಗ್ಡಮ್]]ನಲ್ಲಿ '''[[ಬಿಬಿಸಿ|ಬ್ರಿಟಿಶ್ ಬ್ರಾಡ್ಕಾಸ್ಟಿಂಗ್ ಕಾರ್ಪೊರೇಶನ್]]''' (ಬಿಬಿಸಿ)ಯ ಸ್ಥಾಪನೆ. * [[ಅಕ್ಟೋಬರ್ ೧೯]] : [[ನೊಬೆಲ್ ಪ್ರಶಸ್ತಿ]] ವಿಜೇತ ಡಾ. [[ಸುಬ್ರಹ್ಮಣ್ಯನ್ ಚಂದ್ರಶೇಖರ್|ಸುಬ್ರಮಣ್ಯಂ ಚಂದ್ರಶೇಖರ್]] (1910-1995) ಅವರ ಜನ್ಮದಿನ. * [[ಅಕ್ಟೋಬರ್ ೨೧]] : [[ಪೋಲಿಸ್]] ಹುತಾತ್ಮರ ದಿನ. * [[ಅಕ್ಟೋಬರ್ ೨೩]] : [[ಕಿತ್ತೂರು ರಾಣಿ ಚೆನ್ನಮ್ಮ]] ಜನ್ಮ ದಿನ. * [[ಅಕ್ಟೋಬರ್ ೨೪]] : [[೧೯೪೫|೧೯೪೫ರಲ್ಲಿ]] '''[[ಸಂಯುಕ್ತ ರಾಷ್ಟ್ರ ಸಂಸ್ಥೆ]]'''(ವಿಶ್ವಸಂಸ್ಥೆ)ಯ ಸ್ಥಾಪನೆ. * [[ಅಕ್ಟೋಬರ್ ೨೯]] : [[೧೯೩೬]]ರಲ್ಲಿ ಕವಿ [[ಎನ್._ಎಸ್._ಲಕ್ಷ್ಮೀನಾರಾಯಣ_ಭಟ್ಟ|ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ]] ಜನನ, [[ಟರ್ಕಿ]] [[ಗಣರಾಜ್ಯ|ಗಣರಾಜ್ಯವಾಗಿ]] [[೧೯೨೩|೧೯೨೩ರಲ್ಲಿ]] '''[[ಮುಸ್ತಫ ಕೆಮಲ್ ಅಟಾತುರ್ಕ್]]''' ಅದರ ಮೊದಲ ರಾಷ್ಟ್ರಪತಿಯಾದರು. * [[ಅಕ್ಟೋಬರ್ ೩೦]] : ವಿಶ್ವ ಉಳಿತಾಯ / ಮಿತವ್ಯಯ ದಿನ * [[ಅಕ್ಟೋಬರ್ ೩೧]] : [[ಸರ್ದಾರ್ ವಲ್ಲಭಭಾಯ್ ಪಟೇಲ್]] ಜನ್ಮದಿನ, [[೧೯೮೪|೧೯೮೪ರಲ್ಲಿ]] [[ಇಂದಿರಾ ಗಾಂಧಿ|ಇಂದಿರಾ ಗಾಂಧಿಯ]] ಹತ್ಯೆ. <div align=right>{{ಸಂಪಾದಿಸಿ|ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ಅಕ್ಟೋಬರ್}}</div>
ಸಾರಾಂಶ
ಬದಲಾವಣೆಗಳನ್ನು ಉಳಿಸುವ ಮೂಲಕ, ನೀವು
ಬಳಕೆಯ ನಿಯಮಗಳಿಗೆ
ಸಮ್ಮತಿಸುತ್ತೀರಿ ಮತ್ತು
CC BY-SA 4.0 ಪರವಾನಗಿ ಅಡಿಯಲ್ಲಿ ನಿಮ್ಮ ಕೊಡುಗೆಯನ್ನು ಬಿಡುಗಡೆ ಮಾಡಲು ನೀವು ಬದಲಾಯಿಸಲಾಗದಂತೆ ಒಪ್ಪುತ್ತೀರಿ
ಮತ್ತು
GFDL
. ನೀವು ಕ್ರಿಯೇಟಿವ್ ಕಾಮನ್ಸ್ ಪರವಾನಗಿ ಅಡಿಯಲ್ಲಿ ಹೈಪರ್ಲಿಂಕ್ ಅಥವಾ URL ಸಾಕಷ್ಟು ಗುಣಲಕ್ಷಣವಾಗಿದೆ ಎಂದು ಒಪ್ಪಿಕೊಳ್ಳಿ.
ವಜಾ ಮಾಡಿ
ಸಂಪಾದನೆಗೆ ಸಹಾಯ
(ಹೊಸ ಕಿಟಕಿಯನ್ನು ತೆರೆಯುತ್ತದೆ)
ಈ ಪುಟದಲ್ಲಿ ಉಪಯೋಗಿಸಲಾಗಿರುವ ಟೆಂಪ್ಲೇಟು:
ಟೆಂಪ್ಲೇಟು:ಸಂಪಾದಿಸಿ
(
ಮೂಲವನ್ನು ವೀಕ್ಷಿಸಿ
) (ಅರೆ-ಸಂರಕ್ಷಿತ)
ಸಂಚರಣೆ ಪಟ್ಟಿ
ವೈಯಕ್ತಿಕ ಉಪಕರಣಗಳು
[ about ]
[ preferences ]
ನಾಮವರ್ಗಗಳು
ಯೋಜನೆಯ ಪುಟ
ಚರ್ಚೆ
ಕನ್ನಡ
ನೋಟಗಳು
ಓದು
ಮೂಲವನ್ನು ಸಂಪಾದಿಸು
ಇತಿಹಾಸವನ್ನು ನೋಡಿ
ಇನ್ನಷ್ಟು
ಹುಡುಕು
ಸಂಚರಣೆ
ಮುಖ್ಯ ಪುಟ
ಸಮುದಾಯ ಪುಟ
ಪ್ರಚಲಿತ
ಇತ್ತೀಚೆಗಿನ ಬದಲಾವಣೆಗಳು
ಯಾವುದೋ ಒಂದು ಪುಟ
ಸಹಾಯ
ಅರಳಿ ಕಟ್ಟೆ
ದೇಣಿಗೆ
ಉಪಕರಣಗಳು
ಇಲ್ಲಿಗೆ ಯಾವ ಸಂಪರ್ಕ ಕೂಡುತ್ತದೆ
ಸಂಬಂಧಪಟ್ಟ ಬದಲಾವಣೆಗಳು
ವಿಶೇಷ ಪುಟಗಳು
ಪುಟದ ಮಾಹಿತಿ
ಪುಟ್ಟ ಕೊಂಡಿ
ಕ್ಯೂಆರ್ ಚಿತ್ರ ಇಳಿಸಿಕೊಳ್ಳಿ.
ಸಣ್ಣ ಯು.ಆರ್.ಎಲ್
ಇತರ ಭಾಷೆಗಳು